Nojoto: Largest Storytelling Platform

ನೋಡುವುದಕ್ಕೆ ಜಿಂಕೆ ಮಾತ್ರ ಸುಂದರವಾಗಿ ಕಾಣಿಸುವುದಿಲ್ಲ, ಹ

ನೋಡುವುದಕ್ಕೆ ಜಿಂಕೆ ಮಾತ್ರ ಸುಂದರವಾಗಿ ಕಾಣಿಸುವುದಿಲ್ಲ, ಹುಲಿ ಕೂಡಾ ಸುಂದರವಾಗಿಯೇ ಕಾಣಿಸುತ್ತದೆ. ಆದರೆ ಹುಲಿಯ ಮನಸ್ಸು ಸದಾಕಾಲ ಬೇಟೆಗಾಗಿ ಹೊಂಚು ಹಾಕುತ್ತಲೇ ಇರುತ್ತದೆ. ಕೆಲವು ಮನುಷ್ಯರು ಕೂಡಾ ಹಾಗೇ ಎದುರಿಗೆ ನಗುನಗುತಾ ಮಾತನಾಡುವ ಅವರು ಒಳಗೊಳಗೇ ಕತ್ತಿ ಮಸೆಯುತ್ತಿರುತ್ತಾರೆ. ಬಾಹ್ಯ ಸೌಂದರ್ಯ ಮುಖ್ಯವಲ್ಲ, ನಿಮ್ಮ ಮನಸ್ಸು ಏನು ಯೋಚಿಸುತ್ತದೆ ಎನ್ನುವುದು ನಿಮ್ಮ ಸೌಂದರ್ಯವನ್ನು ತೋರಿಸುತ್ತದೆ. #kannada #kannadaquotes #kannadaquote #MywordsMyvoice #WordsOfVishwamitra