Nojoto: Largest Storytelling Platform

ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ ರೇಡಿಯೋದಲ್ಲಿನ ಸ್ಪಷ್ಟವಾದ

ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ

ರೇಡಿಯೋದಲ್ಲಿನ ಸ್ಪಷ್ಟವಾದ ಧ್ವನಿಯನ್ನು
ಕೇಳಲು ಒಂದು ಸಣ್ಣ ಫ್ರಿಕ್ವೆನ್ಸಿ ಹೇಗೆ
ಸಹಕರಿಯಾಗುವುದೋ ಕೌಟುಂಬಿಕ 
ಸಂಬಂಧಗಳಲ್ಲೂ ಸಹ ಹೊಂದಾಣಿಕೆ 
ಎಂಬ ಫ್ರೀಕ್ವೆನ್ಸಿ ಯ ಅಗತ್ಯವಿರುತ್ತದೆ.
ಭಿನ್ನ ಆಲೋಚನೆಗಳ, ಭಿನ್ನಾಭಿಪ್ರಾಯಗಳ,
ಗೌರವಿಸಿ ಸಮನ್ವಯತೆಯ ಫ್ರೀಕ್ವೆನ್ಸಿ
ಸಾಧಿಸಿದಾಗಲೇ ಸಂಬಂಧಗಳು ಬಹುಕಾಲ
ಉಳಿಯಲು ಸಾಧ್ಯ... Life is an frequency
ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ

ರೇಡಿಯೋದಲ್ಲಿನ ಸ್ಪಷ್ಟವಾದ ಧ್ವನಿಯನ್ನು
ಕೇಳಲು ಒಂದು ಸಣ್ಣ ಫ್ರಿಕ್ವೆನ್ಸಿ ಹೇಗೆ
ಸಹಕರಿಯಾಗುವುದೋ ಕೌಟುಂಬಿಕ 
ಸಂಬಂಧಗಳಲ್ಲೂ ಸಹ ಹೊಂದಾಣಿಕೆ 
ಎಂಬ ಫ್ರೀಕ್ವೆನ್ಸಿ ಯ ಅಗತ್ಯವಿರುತ್ತದೆ.
ಭಿನ್ನ ಆಲೋಚನೆಗಳ, ಭಿನ್ನಾಭಿಪ್ರಾಯಗಳ,
ಗೌರವಿಸಿ ಸಮನ್ವಯತೆಯ ಫ್ರೀಕ್ವೆನ್ಸಿ
ಸಾಧಿಸಿದಾಗಲೇ ಸಂಬಂಧಗಳು ಬಹುಕಾಲ
ಉಳಿಯಲು ಸಾಧ್ಯ... Life is an frequency