Nojoto: Largest Storytelling Platform

ಆಕಾಶವೇ ಅಳುತಲಿದೇ ಕತ್ತಲ ಕಾರ್ಮೋಡ ಆವರಿಸಿದೇ.. ಕನ್ನಡಿಗರ

ಆಕಾಶವೇ ಅಳುತಲಿದೇ 
ಕತ್ತಲ ಕಾರ್ಮೋಡ ಆವರಿಸಿದೇ..
ಕನ್ನಡಿಗರ ಕಂಬನಿ ಹರಿಯುತಿದೆ 
ಪೃಥ್ವಿಯು ಮೂಕಾಗಿದೆ
ಎಲ್ಲಾರ ಹೃದಯ ಚೂರಾಗಿದೆ

ಪರಿಸರವೇ ಹೇಳುತಿದೆ ಇಂದು 
ಅಪ್ಪು ಅಮರವೆಂದು
ಸಾಟಿಯಿಲ್ಲ ನಿನ್ನ ಆ ನಗುವಿಗೆ ಎಂದೆಂದೂ....

ಕೋಟಿ ಮನಸುಗಳ ರಾಜಕುಮಾರ
ಅಭಿಮಾನಿಗಳ ನಕ್ಷತ್ರ
ರಾಜವಂಶದ ಅರಸು
ಕಲಿಯ ಪ್ರಭಾವದೀ...
ಕಾಣದಂತೆ ಮಾಯವಾಗಿಹರು
ಪೃಥ್ವಿ ಮೇಲಿನ ನಕ್ಷತ್ರವೊಂದು
ಆಕಾಶದಿ ಹಾರಿ ಹೋಗಿದೆ.... #Rip#Appu#powerstar
ಆಕಾಶವೇ ಅಳುತಲಿದೇ 
ಕತ್ತಲ ಕಾರ್ಮೋಡ ಆವರಿಸಿದೇ..
ಕನ್ನಡಿಗರ ಕಂಬನಿ ಹರಿಯುತಿದೆ 
ಪೃಥ್ವಿಯು ಮೂಕಾಗಿದೆ
ಎಲ್ಲಾರ ಹೃದಯ ಚೂರಾಗಿದೆ

ಪರಿಸರವೇ ಹೇಳುತಿದೆ ಇಂದು 
ಅಪ್ಪು ಅಮರವೆಂದು
ಸಾಟಿಯಿಲ್ಲ ನಿನ್ನ ಆ ನಗುವಿಗೆ ಎಂದೆಂದೂ....

ಕೋಟಿ ಮನಸುಗಳ ರಾಜಕುಮಾರ
ಅಭಿಮಾನಿಗಳ ನಕ್ಷತ್ರ
ರಾಜವಂಶದ ಅರಸು
ಕಲಿಯ ಪ್ರಭಾವದೀ...
ಕಾಣದಂತೆ ಮಾಯವಾಗಿಹರು
ಪೃಥ್ವಿ ಮೇಲಿನ ನಕ್ಷತ್ರವೊಂದು
ಆಕಾಶದಿ ಹಾರಿ ಹೋಗಿದೆ.... #Rip#Appu#powerstar
chethanm1726

Chethan M

New Creator