Nojoto: Largest Storytelling Platform

ತೆರೆದ ಕಣ್ಣುಗಳು ಮುಚ್ಚಿದ ಕಣ್ಣುಗಳು ಕಾಣುತ್ತಲೆ ಇವೆ ಕನ

ತೆರೆದ ಕಣ್ಣುಗಳು 
ಮುಚ್ಚಿದ ಕಣ್ಣುಗಳು 
ಕಾಣುತ್ತಲೆ ಇವೆ ಕನಸುಗಳ 
ಆಗದ ಹೋಗದ ಮೇಳಗಳ 
ಚಿತ್ತ ವಿಕಾರದ ನೆನಪುಗಳ 
ಅರ್ಥವಾಗದವುಗಳ ಆಳ 
ಬಿಚ್ಚಲಾರದ ಒಳಸುಳಿಗಳ 
ಜೊತೆ ಭಯದ ಹಿಮ್ಮೇಳ 
ಹೀಗೆ ಸಾಗಿದೆ ಬಾಳು 
ನಿಲ್ಲುವದೆಲ್ಲಿ ಬಾ ಹೇಳು  OPEN FOR COLLAB✨ #ATletterpicblank
• A Challenge by Aesthetic Thoughts! ✨

Collab with your soulful words.✨ 

• Must use hashtag: #aestheticthoughts 

• Please maintain the aesthetics.
ತೆರೆದ ಕಣ್ಣುಗಳು 
ಮುಚ್ಚಿದ ಕಣ್ಣುಗಳು 
ಕಾಣುತ್ತಲೆ ಇವೆ ಕನಸುಗಳ 
ಆಗದ ಹೋಗದ ಮೇಳಗಳ 
ಚಿತ್ತ ವಿಕಾರದ ನೆನಪುಗಳ 
ಅರ್ಥವಾಗದವುಗಳ ಆಳ 
ಬಿಚ್ಚಲಾರದ ಒಳಸುಳಿಗಳ 
ಜೊತೆ ಭಯದ ಹಿಮ್ಮೇಳ 
ಹೀಗೆ ಸಾಗಿದೆ ಬಾಳು 
ನಿಲ್ಲುವದೆಲ್ಲಿ ಬಾ ಹೇಳು  OPEN FOR COLLAB✨ #ATletterpicblank
• A Challenge by Aesthetic Thoughts! ✨

Collab with your soulful words.✨ 

• Must use hashtag: #aestheticthoughts 

• Please maintain the aesthetics.