Nojoto: Largest Storytelling Platform

ಮುಸ್ಸಂಜೆಯ ಹೊತ್ತಲೀ‌‌‌... ಕಣ್ಮರೆಯಾಗುವ ಸೂರ್ಯನೇ... ಸ

ಮುಸ್ಸಂಜೆಯ 
ಹೊತ್ತಲೀ‌‌‌...
ಕಣ್ಮರೆಯಾಗುವ 
ಸೂರ್ಯನೇ...
ಸ್ತಬ್ಧವಾಗಿ 
ನಮ್ಮನ್ನೇ
ನೋಡುವಂತೆ...
ನಿನ್ನ ಬಿಗಿದಪ್ಪಿ 
ಉಸಿರಿಗೆ ಉಸಿರು 
ತಾಗುವಾಗೇ...
ಚುಂಬಿಸುವ ಆಸೆ ಗೆಳತಿ...
ನೀಡುವೆಯಾ ನೀ ಸಮ್ಮತಿ... ಸಮ್ಮತಿಸಿ ಬಿಡು ಗೆಳತಿ...😁
#YQjogi #YQbaba #YQkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB