Nojoto: Largest Storytelling Platform

ತಾರೆಗಳ ಹೂದೋಟದಲ್ಲಿ ದುಂಬಿಯಾಗಿ ಹಾರಿ ಬಯಸುವೆ ಹರಿಯುವ ನದಿ

ತಾರೆಗಳ ಹೂದೋಟದಲ್ಲಿ
ದುಂಬಿಯಾಗಿ ಹಾರಿ ಬಯಸುವೆ
ಹರಿಯುವ ನದಿಯಲ್ಲಿ
ಪುಟ್ಟ ಮೀನಾಗುವಾಸೆ
ಮುದ್ದಿನ ಕುಸಿನ  ಮನಸ್ಸಾಗುವಾಸೆ 

ಸ್ವಚ್ಚಂದ ಬಾನಿನಲ್ಲಿ
ಗರಿ ಬಿಚ್ಚಿ ಹಾರುವ ಹಕ್ಕಿಯಾಗಿ
ಪ್ರಕೃತಿಯ ಮಡಿಲಲ್ಲಿ
ಚಂದದಿ ಅರಳುವ ಹೂವಾಗಿ

ಏನೆನೋ ಹುಚ್ಚು ಆಸೆ ಮನಕೆ
ಎಷ್ಟು ಹೇಳಿದರೂ ಮುಗಿಯದು ನನ್ನ ಬಯಕೆ #ಕನ್ನಡ#ಕನ್ನಡ ಕವಿತೆ
ತಾರೆಗಳ ಹೂದೋಟದಲ್ಲಿ
ದುಂಬಿಯಾಗಿ ಹಾರಿ ಬಯಸುವೆ
ಹರಿಯುವ ನದಿಯಲ್ಲಿ
ಪುಟ್ಟ ಮೀನಾಗುವಾಸೆ
ಮುದ್ದಿನ ಕುಸಿನ  ಮನಸ್ಸಾಗುವಾಸೆ 

ಸ್ವಚ್ಚಂದ ಬಾನಿನಲ್ಲಿ
ಗರಿ ಬಿಚ್ಚಿ ಹಾರುವ ಹಕ್ಕಿಯಾಗಿ
ಪ್ರಕೃತಿಯ ಮಡಿಲಲ್ಲಿ
ಚಂದದಿ ಅರಳುವ ಹೂವಾಗಿ

ಏನೆನೋ ಹುಚ್ಚು ಆಸೆ ಮನಕೆ
ಎಷ್ಟು ಹೇಳಿದರೂ ಮುಗಿಯದು ನನ್ನ ಬಯಕೆ #ಕನ್ನಡ#ಕನ್ನಡ ಕವಿತೆ
krupa9065904338930

krupa

New Creator