Nojoto: Largest Storytelling Platform

ಈ tiktok, sharechat ಬಂದು ಅಲ್ಲಿನ videos whatsapp, f

ಈ tiktok, sharechat ಬಂದು ಅಲ್ಲಿನ videos whatsapp, fb story status ಅಲ್ಲಿ ಹಾಕೋಕೆ ಶುರು ಆದ್ಮೇಲೆ ಒಂದಷ್ಟು ಜನ ಮಾನ ಮರ್ಯಾದೆ ಬಿಟ್ಬಿಟ್ರು 🙊🙉🙈
ಅವೇನು ನಿಜ couples, ಇಲ್ಲ ಬರೀ videoಗಾಗಿ ಜೊತೆಗಿರ್ತಾರೋ, ಇಲ್ಲ ಮನೇಲಿ ಮದುವೆ ಮಾಡ್ಸಿಲ್ಲ ಅಂತ ಹಂಗಾಡ್ತಾರೋ...🤷🏻‍♀️
#Cute_couple, #romantic_couple, #dream, #tag ಸುಡುಗಾಡು, ಮಣ್ಣು ಮಸಿ ಅಂದ್ಕೊಂಡು ಆ ಹಿಡ್ಕೊಳ್ಳೋದು, ಮುಖ ನೆಕ್ಕೋದು, ಕಚ ಪಚ ಅಂತ ಕಚ್ಚೋದು... ಅವೆನ್ ಮನುಷ್ರಾ ನಾಯಿಗಳ doubt ಆಗತ್ತೆ🙄🙏🏻 #fakelove #lovers