ಘನದಲಿ ಕಳುಹಿಪ ಇನಿಯನ ಪ್ರೇಮಮುತ್ತು ನಲ್ಲೆಯ ಸನಿಹಕೆ ಬರುತಿದೆ ಸಂಜೆಯಹೊತ್ತು ಹೃದಯ ಹಗುರವಾಗಿ ಹಾಯಾಗಿದೆ❤ #ಭಾವನೆಗಳಸುಳಿ #yqlove #yqhappylife #yqhappiness #yqjogi_kannada #yqsmiles #YourQuoteAndMine Collaborating with Aishu_ J★★ Collaborating with Kavita Hiremath