Nojoto: Largest Storytelling Platform

ಅಂದುಕೊಂಡಂತಿರುವ ಜೀವನ ಹೊಂದಿಕೊಂಡತಿರುವುದೇ....? ವಿ

ಅಂದುಕೊಂಡಂತಿರುವ  ಜೀವನ 

ಹೊಂದಿಕೊಂಡತಿರುವುದೇ....? 

ವಿಚಾರಧಾರೆಯಲಿ 

ದ್ವಂದ್ವ ವಿಚಾರಗಳು ಹುಟ್ಟುವುದು

 (ಅ) ಸಾಧ್ಯವೇ....?

ಜೀವನವೇ ನಿಗೂಢಮಯವಾದಾಗ

ನಾವು ಮೂಢರಾಗುವುದು ತರವೇ 

ಬರುವ ಸವಾಲುಗಳನ್ನು ಸಲೀಸಾಗಿ ಬಗೆಹರಿಸದೆ 

ಬಾಯ್ತೆರ್ದು ನೋಡುತ್ತಾ ನಿಂತರೆ ನಾವೇ ಒಂದು

 ಸವಾಲಾಗಿ ಬಿಡಬಹುದು

ಎದೆಗುಂದದೆ ಒಕ್ಕೊರಲಿನ ನಮ್ಮೊಳಗಿನ  

ಶಕ್ತಿಯನ್ನು ಜಾಗೃತ ಗೊಳಿಸಿದರೆ ಮಾತ್ರ  

ನಮ್ಮತನದ ವಿಜಯ ಸಾಧ್ಯ Dedicated to you only
ಅಂದುಕೊಂಡಂತಿರುವ  ಜೀವನ 

ಹೊಂದಿಕೊಂಡತಿರುವುದೇ....? 

ವಿಚಾರಧಾರೆಯಲಿ 

ದ್ವಂದ್ವ ವಿಚಾರಗಳು ಹುಟ್ಟುವುದು

 (ಅ) ಸಾಧ್ಯವೇ....?

ಜೀವನವೇ ನಿಗೂಢಮಯವಾದಾಗ

ನಾವು ಮೂಢರಾಗುವುದು ತರವೇ 

ಬರುವ ಸವಾಲುಗಳನ್ನು ಸಲೀಸಾಗಿ ಬಗೆಹರಿಸದೆ 

ಬಾಯ್ತೆರ್ದು ನೋಡುತ್ತಾ ನಿಂತರೆ ನಾವೇ ಒಂದು

 ಸವಾಲಾಗಿ ಬಿಡಬಹುದು

ಎದೆಗುಂದದೆ ಒಕ್ಕೊರಲಿನ ನಮ್ಮೊಳಗಿನ  

ಶಕ್ತಿಯನ್ನು ಜಾಗೃತ ಗೊಳಿಸಿದರೆ ಮಾತ್ರ  

ನಮ್ಮತನದ ವಿಜಯ ಸಾಧ್ಯ Dedicated to you only