Nojoto: Largest Storytelling Platform

ಚಿಗುರು ಮೀಸೆಯ ಹುಡುಗ ನೀ ಈ ರೀತಿ ನನ್ನ ಮನಸ್ಸ ಕದಿಯುವುದು

ಚಿಗುರು ಮೀಸೆಯ ಹುಡುಗ
ನೀ ಈ ರೀತಿ ನನ್ನ ಮನಸ್ಸ 
ಕದಿಯುವುದು ಸರಿಯೇ
ಕಂಡರೂ ನೋಡದಂತೆ 
ಹಿಂದೆ ಮುಂದೆ ಸುಳಿಯುತಿರುವೆ 
ನಗಿಸಿ ಮೋಹದ ಬಲೆಗೆ ಬೀಳಿಸಿ 
ಏನು ಆಗದಂತೆ ಮುಸಿ ಮುಸಿ 
ನಗುತಲಿರುವೆ 
ಚಿಗುರು ಮೀಸೆಯ ಹುಡುಗ
ನೀ ಈ ರೀತಿ ನನ್ನ ಮನಸ್ಸ 
ಕದಿಯುವುದು ಸರಿಯೇ ಸೂಕ್ತ ಸಾಲುಗಳೊಂದಿಗೆ ಮುಂದುವರಿಸಿ....

#collab #collabchallenge #betlingihudga #collabwithme #love #kannadaquotes  #YourQuoteAndMine
Collaborating with ಜೇ