Nojoto: Largest Storytelling Platform

ಎದೆ ಬಡಿತದ ಆವೇಗಕೆ ಆವೇಶದ ಆಹುತಿಗೆ... ಭಾವನೆಗಳೇ ಬಂಡೇದ್ದ

ಎದೆ ಬಡಿತದ ಆವೇಗಕೆ
ಆವೇಶದ ಆಹುತಿಗೆ...
ಭಾವನೆಗಳೇ ಬಂಡೇದ್ದಿವೆ ತಿಳಿಯದಂತೆ
ಹೇಳಿ ತೀರದ
ಅದೆಷ್ಟೋ ಭಾವ...
ಎದೆಯಲ್ಲಿ ಅಡಗಿದ
ಸಾಲು ಸಾಲಿನ ಬರಹಗಳು 
ಪ್ರಚೋದಿಸಿವೆ  ವಿರಹವ 
ಬಂದೊಮ್ಮೆ ಸೇರು
ನನ್ನೀ ಹೃದಯವ 

 ಚಿತ್ರಕೃಪೆ:pintrest
#ವೈಕ್ಯೂಕನ್ನಡ
#ವೈಕ್ಯೂಜೋಗಿ
#ವೈಕ್ಯೂ
#romantic_poetry
#romanticmood
ಎದೆ ಬಡಿತದ ಆವೇಗಕೆ
ಆವೇಶದ ಆಹುತಿಗೆ...
ಭಾವನೆಗಳೇ ಬಂಡೇದ್ದಿವೆ ತಿಳಿಯದಂತೆ
ಹೇಳಿ ತೀರದ
ಅದೆಷ್ಟೋ ಭಾವ...
ಎದೆಯಲ್ಲಿ ಅಡಗಿದ
ಸಾಲು ಸಾಲಿನ ಬರಹಗಳು 
ಪ್ರಚೋದಿಸಿವೆ  ವಿರಹವ 
ಬಂದೊಮ್ಮೆ ಸೇರು
ನನ್ನೀ ಹೃದಯವ 

 ಚಿತ್ರಕೃಪೆ:pintrest
#ವೈಕ್ಯೂಕನ್ನಡ
#ವೈಕ್ಯೂಜೋಗಿ
#ವೈಕ್ಯೂ
#romantic_poetry
#romanticmood

ಚಿತ್ರಕೃಪೆ:pintrest #ವೈಕ್ಯೂಕನ್ನಡ #ವೈಕ್ಯೂಜೋಗಿ #ವೈಕ್ಯೂ #romantic_poetry #romanticmood