Nojoto: Largest Storytelling Platform

ಆ ಮಲೆನಾಡ ಅಂದದ ಸೊಬಗು ನತ್ತೊಂದು ಆ ಅಂದಕ್ಕೆ ಮೆರಗು ಸದಾ

ಆ ಮಲೆನಾಡ ಅಂದದ ಸೊಬಗು
ನತ್ತೊಂದು ಆ ಅಂದಕ್ಕೆ ಮೆರಗು 
ಸದಾ ನಗುವ ಆ ನಗು ಮೊಗದ
ನಗುವೆಂದು ಮಾಸದಿರಲಿ
ಕಾಣದ ಖುಷಿಯೆಲ್ಲಾ ಇಂದೇ 
ನಿನ್ನ ಕೈ ಸೇರಲಿ
ಅದೆಲ್ಲೋ ಬರಹದ ಬದುಕಿನ ತಿರುವಿನಲ್ಲಿ
ಪರಿಚಯವಾಗಿ ಅಕ್ಕನಾದೆ
ಈ ಬರಹ ಲೋಕದ ಅಕ್ಕರೆಯ ಅಕ್ಕನಿಗೆ
ಜನುಮ ದಿನದ ಶುಭಾಶಯಗಳು...
 Dedicating a #testimonial to Akshata Maratha
ಆ ಮಲೆನಾಡ ಅಂದದ ಸೊಬಗು
ನತ್ತೊಂದು ಆ ಅಂದಕ್ಕೆ ಮೆರಗು 
ಸದಾ ನಗುವ ಆ ನಗು ಮೊಗದ
ನಗುವೆಂದು ಮಾಸದಿರಲಿ
ಕಾಣದ ಖುಷಿಯೆಲ್ಲಾ ಇಂದೇ 
ನಿನ್ನ ಕೈ ಸೇರಲಿ
ಅದೆಲ್ಲೋ ಬರಹದ ಬದುಕಿನ ತಿರುವಿನಲ್ಲಿ
ಪರಿಚಯವಾಗಿ ಅಕ್ಕನಾದೆ
ಈ ಬರಹ ಲೋಕದ ಅಕ್ಕರೆಯ ಅಕ್ಕನಿಗೆ
ಜನುಮ ದಿನದ ಶುಭಾಶಯಗಳು...
 Dedicating a #testimonial to Akshata Maratha
snehashilpa1705

ಮೌನ

New Creator

Dedicating a #testimonial to Akshata Maratha