ಲೇಖನಿಗಿರುವ ಹರಿತ ಖಾಲಿ ಕಾಗದಕ್ಕಿರುವ ತ್ವರಿತ ಬರೆಯುವ ಸಾಲುಗಳಲಿ ಮಿನಗಲಿ ಸಾಲು ದೀಪಗಳು|| ಮೂಡಲಿ ನವಾಲೋಚನೆಗಳು ನಶಿಸಲಿ ವರ್ಣಸಂಘರ್ಷಗಳು ಬೆಳೆಯಲಿ ಮಾನವೀಯತೆಯ ಬಿಳಲುಗಳು ಕೊರೆಯಲಿ ಆಳದ ಬೇರುಗಳು|| #ನವ ಸಂದೇಶ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda