Nojoto: Largest Storytelling Platform

ನನ್ನೊಂದಿಗೆ ಹಾಕಿದ ಆ ಹೆಜ್ಜೆಯ ಸದ್ದು ಎದೆ ಬಡಿತವನ್ನೇ ಹೆಚ

ನನ್ನೊಂದಿಗೆ ಹಾಕಿದ
ಆ ಹೆಜ್ಜೆಯ ಸದ್ದು
ಎದೆ ಬಡಿತವನ್ನೇ
ಹೆಚ್ಚಿಸಿದೆ ನನಗರಿವಿಲ್ಲದೆ..
ಪರಿವೆಯಾಗದೆ...
ಪ್ರಮಾಣ ಮಾಡುವೆಯಾ..
ನೀ ನನ್ನವಳೆಂದು...
ಹಿಂದಿನ ತಪ್ಪನ್ನೆಲ್ಲಾ 
ಪರಿಷ್ಕರಿಸುವೆಯಾ..
ಪರಾಭಾವಗೊಳ್ಳದೆ 


 ಚಿತ್ರ ಕೃಪೆ :pintrest
 #ಸಾಹಿತ್ಯ
#ವೈಕ್ಯೂಕನ್ನಡ
ನನ್ನೊಂದಿಗೆ ಹಾಕಿದ
ಆ ಹೆಜ್ಜೆಯ ಸದ್ದು
ಎದೆ ಬಡಿತವನ್ನೇ
ಹೆಚ್ಚಿಸಿದೆ ನನಗರಿವಿಲ್ಲದೆ..
ಪರಿವೆಯಾಗದೆ...
ಪ್ರಮಾಣ ಮಾಡುವೆಯಾ..
ನೀ ನನ್ನವಳೆಂದು...
ಹಿಂದಿನ ತಪ್ಪನ್ನೆಲ್ಲಾ 
ಪರಿಷ್ಕರಿಸುವೆಯಾ..
ಪರಾಭಾವಗೊಳ್ಳದೆ 


 ಚಿತ್ರ ಕೃಪೆ :pintrest
 #ಸಾಹಿತ್ಯ
#ವೈಕ್ಯೂಕನ್ನಡ

ಚಿತ್ರ ಕೃಪೆ :pintrest #ಸಾಹಿತ್ಯ #ವೈಕ್ಯೂಕನ್ನಡ