ನೀನೊಮ್ಮೆ ಬಾ, ಭಾವನಾವಾಲಯಕೆ ಗೆಳತಿ, ಅಲ್ಲಿದೆ ಮೌನ ಗಾನ, ನನ್ನ ಧ್ಯಾನ! ಅದು ನಿನಗೆ ಇಷ್ಟವಾದಿತು; ಇನ್ನೊಮ್ಮೆ ನಿಶ್ಯಬ್ದವನು ತಿಳಿದುಬಿಡು ಗೆಳತಿ, ಖಾಲಿ ಮನಸ್ಸಿನಿಂದ! ನನ್ನ ಎದೆಯ ಕಡೆ, ನಿನಗೂ ಅಭಿಮಾನ ಬೆಳೆದಿತು. #shruthikayarga #yqjogi #yqkannada #YourQuoteAndMine Collaborating with ಶ್ರುತಿ ಕೆ.ಜಿ ( Shruthi K.G)