Nojoto: Largest Storytelling Platform

ಮೂಖ ಮನಕೆ ಮಾತು ಕಲಿಸಿ ಸನಿಹವಾದೆ ನೀನು. ನೊಂದ ಮೊಗಕೆ ನಗು

ಮೂಖ ಮನಕೆ
ಮಾತು ಕಲಿಸಿ
ಸನಿಹವಾದೆ ನೀನು.

ನೊಂದ ಮೊಗಕೆ
ನಗುವ ತರಸಿ
ಜ್ಯೋತಿಯಾದೆ ನೀನು.

ಬಾಳ ಗುರಿಯ
ದಿಕ್ಕ ತಿಳಿಸಿ
ಸ್ಫೂರ್ತಿಯಾದೆ ನೀನು

ಮನದ ಭಾವಕೆ
ಜೀವ ಬರಿಸಿ
ಕವಿತೆಯಾದೆ ನೀನು

ಕಲ್ಪನೆಯ ಜಗಕೆ
ಬಣ್ಣ ಸುರಿಸಿ
ಹೊಂಗನಸಾದೆ ನೀನು  ಒಂದ್ ಸಣ್ ಪ್ರಯತ್ನ... ಸರಿನೋ ತಪ್ಪೋ ಗೊತ್ತಿಲ್ಲ 😜
#ಸಂತುಮಾತು #Sanಶ್ರೀಷ
#YourQuoteAndMine
Collaborating with Bhagee Rathi
ಮೂಖ ಮನಕೆ
ಮಾತು ಕಲಿಸಿ
ಸನಿಹವಾದೆ ನೀನು.

ನೊಂದ ಮೊಗಕೆ
ನಗುವ ತರಸಿ
ಜ್ಯೋತಿಯಾದೆ ನೀನು.

ಬಾಳ ಗುರಿಯ
ದಿಕ್ಕ ತಿಳಿಸಿ
ಸ್ಫೂರ್ತಿಯಾದೆ ನೀನು

ಮನದ ಭಾವಕೆ
ಜೀವ ಬರಿಸಿ
ಕವಿತೆಯಾದೆ ನೀನು

ಕಲ್ಪನೆಯ ಜಗಕೆ
ಬಣ್ಣ ಸುರಿಸಿ
ಹೊಂಗನಸಾದೆ ನೀನು  ಒಂದ್ ಸಣ್ ಪ್ರಯತ್ನ... ಸರಿನೋ ತಪ್ಪೋ ಗೊತ್ತಿಲ್ಲ 😜
#ಸಂತುಮಾತು #Sanಶ್ರೀಷ
#YourQuoteAndMine
Collaborating with Bhagee Rathi
malnadhudga6698

MALNAD HUDGA

New Creator