ಎಷ್ಟಂತ ಹೇಳಲಿ,, ನೆನಪಿನೂರ ಬೀದಿಯ ಕುರಿತು! ಆಚೀಚೆ ನೆನಪಿನಂಗಡಿಯ ಮಾಲೀಕರು, ಕೈ ಕಾಲ್ಗೆ ಸಿಗುವ ನೆನಪೇ ಬಾರದ, ಚಹರೆ ಹೊತ್ತ ಸಂಬಂಧಿಕರು! ಕೊಳ್ಳಲೋ ಬೇಡವೋ ಎಂದು ನೆಪ ಹೂಡುವ ಆಲೋಚನೆಯೆಂಬ ಗಿರಾಕಿಗಳು...! ನೆನಪಿನೂರು... #dpcherie #ನೆಪ #ನೆನಪುಗಳು #ನೆನಪೇ #memories #memoriesforever #memowrimoಕನ್ನಡ #yqjogi_kannada