Nojoto: Largest Storytelling Platform

ಚಲುವೇ.... ನೀನು ನಕ್ಕರೆ ಹೂದೋಟವೆಲ್ಲಾ ಅರಳುವುದು.....

ಚಲುವೇ.... 
ನೀನು ನಕ್ಕರೆ ಹೂದೋಟವೆಲ್ಲಾ ಅರಳುವುದು..... 
ನೀನು ಆ ಭಾನ ಸೂರ್ಯನ ಸ್ನೇಹಿತಿಯಾ..... 

ಚಲುವೇ.......
ನಿನ್ನ ಕಂಡಲ್ಲಿ ಮನಕ್ಕೆ ಬೆಳದಿಂಗಳ ಭ್ರಮೆ.....
ನೀನು ಆ ಚಂದ್ರನ ಸಹೋದರಿ ಯಾ........ Good night ❤️
Pic Google
ಚಲುವೇ.... 
ನೀನು ನಕ್ಕರೆ ಹೂದೋಟವೆಲ್ಲಾ ಅರಳುವುದು..... 
ನೀನು ಆ ಭಾನ ಸೂರ್ಯನ ಸ್ನೇಹಿತಿಯಾ..... 

ಚಲುವೇ.......
ನಿನ್ನ ಕಂಡಲ್ಲಿ ಮನಕ್ಕೆ ಬೆಳದಿಂಗಳ ಭ್ರಮೆ.....
ನೀನು ಆ ಚಂದ್ರನ ಸಹೋದರಿ ಯಾ........ Good night ❤️
Pic Google
shivaputra1249

Shivaputra

New Creator