Nojoto: Largest Storytelling Platform

ಅದೇನೋ ಜಾದೂ ನೀನಗೇನು ಗೊತ್ತು ದೊಡ್ಡದೊಂದು ಖುಷಿಯ ಅಲೆಯೊಂದ

ಅದೇನೋ ಜಾದೂ
ನೀನಗೇನು ಗೊತ್ತು
ದೊಡ್ಡದೊಂದು ಖುಷಿಯ
ಅಲೆಯೊಂದು ನೇರ
ಹೃದಯಕೆ ಬಂತು

ಪ್ರೀತಿ ಹೇಳಿಕೊಟ್ಟಂತೆ
ನನಗೆ ನೀನೇ 
ನಿನಗೆ ನಾನೇ
ಪ್ರೇಮದನಡುವೆ
ನಾವು ಪೂರ್ಣವಾದಂತೆ #ಕನ್ನಡ #ಅದೇನೋ_ಜಾದೂ #yqjogi #yqkannada #ಮೈಸೂರುwords
ಅದೇನೋ ಜಾದೂ
ನೀನಗೇನು ಗೊತ್ತು
ದೊಡ್ಡದೊಂದು ಖುಷಿಯ
ಅಲೆಯೊಂದು ನೇರ
ಹೃದಯಕೆ ಬಂತು

ಪ್ರೀತಿ ಹೇಳಿಕೊಟ್ಟಂತೆ
ನನಗೆ ನೀನೇ 
ನಿನಗೆ ನಾನೇ
ಪ್ರೇಮದನಡುವೆ
ನಾವು ಪೂರ್ಣವಾದಂತೆ #ಕನ್ನಡ #ಅದೇನೋ_ಜಾದೂ #yqjogi #yqkannada #ಮೈಸೂರುwords