Nojoto: Largest Storytelling Platform

White ನಗುತ್ತಿರುವ ಈ ನನ್ನ ಮನಸಿನಲ್ಲಿ ನಿನ್ನದೆ ಚಿತ್ತಾರ

White ನಗುತ್ತಿರುವ ಈ ನನ್ನ ಮನಸಿನಲ್ಲಿ ನಿನ್ನದೆ ಚಿತ್ತಾರ ಮೂಡುತಿದೆ  ಏನೆಂದು ಹೆಸರಿಡಲಿ ..... ಗೆಳೆಯ ಎನಲೆ, ಬಂದು ಎನಲೆ ಇಲ್ಲ...... ❤️ ಪ್ರಿಯತಮ ಎನಲೆ ಒಂದು ತಿಳಿಯದು ಈ ಸುಂದರ ಅನುಭವ ಏನೋ ಉಲ್ಲಾಸ ತಂದಿದೆ ನನ್ನಲಿ

©Amrutha B C
  dream
amruthabc1913

Amrutha

New Creator
streak icon9

dream #Quotes

0 Views