Nojoto: Largest Storytelling Platform

Hi ಶ್ರೀಧರ್ ಅವ್ರೆ .. yq ನಲ್ಲಿ ಪರಿಚಯವಾದ ಉತ್ತಮ ಸ್ನೇಹಿ

Hi ಶ್ರೀಧರ್ ಅವ್ರೆ .. yq ನಲ್ಲಿ ಪರಿಚಯವಾದ
ಉತ್ತಮ ಸ್ನೇಹಿತರಲ್ಲಿ ನೀವು ಕೂಡ ಒಬ್ಬರು ಮೊದಲನೇ ಸಾರಿ 
ನಿಮನ್ನ  yq ನಲ್ಲಿ ನೋಡಿದಾಗ ತುಂಬಾ ಸರಳ ಮತ್ತು ಸಜ್ಜನಿಕೆಯ
ವ್ಯಕ್ತಿ ಅನಿಸಿದ್ದು ಇವಗ್ಲೂ ಕೂಡ ಅದೇ ಭಾವ ಇದೆ
ನಿಮ್ಮ ಬರವಣಿಗೆ ನಿಮ್ಮಂತೆ ಓದಲು ತಿಳಿಯಲು ಸರಳವಾಗಿರುತ್ತವೆ any way ಈ ನಿಮ್ಮ Gk ಕಡೆಯಿಂದ 200 ಬರಹ ಮುಗಿಸಿ ಮುಂದೆ ಸಾಗುತ್ತಿರುವ ನಿಮ್ಮ ಬರವಣಿಗೆಗೆ ಅಭಿನಂದನೆ ಹಾಗೂ ನಿಮ್ಮ ಬದುಕು ಕೂಡ ಸುಗಮವಾಗಿರಲಿ ಎಂದು ಆಶಿಸುತ್ತೇನೆ.🤝😍💐🌸🌸... Dedicating a #testimonial to Shreedhar Shreecongrats ಶ್ರೀಧರ್ ಅವ್ರೆ..🤝😍😍💐💐