ಗೆಳೆಯಾ, ನೀ ಜೋತೆಯಾದರೆ ದೂರ ಓಡುವುದು ಬೇಸರ ಸಖ, ನೀ ಸನಿಹವಿದ್ದರೆ ದುಃಖಕ್ಕಾಗುವುದು ತಾತ್ಸಾರ ಮಿತ್ರ, ನಿನ್ನುಪಸ್ಥಿತಿಯಿಂದ ಸ್ರವಿಸುತಿದೆ ಪ್ರೇಮಧಾರೆ ಸ್ನೇಹಿತ, ಸಾಂಗತ್ಯದಿಂದ ಎಲ್ಲೆಡೆ ಗೆಲುವಚಹರೆ #ಕನ್ನಡ #ಆಲದನೆರಳು_ಕನ್ನಡಮ್ಯಾಗಜೀನ್ #ಗೆಳೆತನ #amargude #friendship #shayari #yqkanmani #poetry