Nojoto: Largest Storytelling Platform

ನೆಮ್ಮದಿಯ ಉಸಿರು ನಿನಾಗುವುದ್ಯಾವಾಗ ಪ್ರತಿಸಾರಿಯು ಕೊನೆಯು

ನೆಮ್ಮದಿಯ ಉಸಿರು ನಿನಾಗುವುದ್ಯಾವಾಗ
ಪ್ರತಿಸಾರಿಯು  ಕೊನೆಯುಸಿರೆಳೆದಷ್ಟೇ  ಕಷ್ಟವೆನಿಸುತ್ತಿದೆ
ಬದುಕಿಗೆ ಉಸಿರು ಅವಶ್ಯಕ ಗೊತ್ತು .ಆದರೆ,
ಉಸಿರಿಗೆ ಬದುಕು ಅನಿವಾರ್ಯ ಎನಿಸುತ್ತಿದೆ..!


 ನೆಮ್ಮದಿಯ  ಉಸಿರು ನಿನಾಗುವುದ್ಯಾವಗ..?
#ಉಸಿರುಸಾಲುಗಳು 
#ಕನ್ನಡಬರಹ
ನೆಮ್ಮದಿಯ ಉಸಿರು ನಿನಾಗುವುದ್ಯಾವಾಗ
ಪ್ರತಿಸಾರಿಯು  ಕೊನೆಯುಸಿರೆಳೆದಷ್ಟೇ  ಕಷ್ಟವೆನಿಸುತ್ತಿದೆ
ಬದುಕಿಗೆ ಉಸಿರು ಅವಶ್ಯಕ ಗೊತ್ತು .ಆದರೆ,
ಉಸಿರಿಗೆ ಬದುಕು ಅನಿವಾರ್ಯ ಎನಿಸುತ್ತಿದೆ..!


 ನೆಮ್ಮದಿಯ  ಉಸಿರು ನಿನಾಗುವುದ್ಯಾವಗ..?
#ಉಸಿರುಸಾಲುಗಳು 
#ಕನ್ನಡಬರಹ

ನೆಮ್ಮದಿಯ ಉಸಿರು ನಿನಾಗುವುದ್ಯಾವಗ..? #ಉಸಿರುಸಾಲುಗಳು #ಕನ್ನಡಬರಹ