Nojoto: Largest Storytelling Platform

*ಗಜಲ್* ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು ಪ್ರತ್ಯ

*ಗಜಲ್*

ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು
ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು

ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು
ಆತ್ಮಸಾಕ್ಷಿಯ ಕಣ್ಣಿಂದ ಅಪರಾಧಿ ಯಾರೆಂದು ನೋಡು

ಬಲ ಬೆಂಬಲ ಇಲ್ಲದವನ ನೀನು ತಿಳಿಯಲೇ ಬೇಡ
ಪರಾಮರ್ಶಿಸಿ ಕುಲದ ನಾಲಿಗೆ ನುಡಿದದ್ದೇನೆಂದು ನೋಡು

ಕೆಲವರ ಓಲೈಕೆಗಾಗಿ ಇತರರ ತುಳಿಯುವ ಪ್ರಯತ್ನವೇಕೆ
ಎಡ-ಬಲಗಳ ದಾಟಿ ಸತ್ಯವೇನೆಂದು ನೋಡು

ಅಮುವಿನ ಅಂತರಾಳದ ಬಾವ ನಿಮಗೇನು ಗೊತ್ತು
ಮಾರ್ಜಾಲಗಳ ತೀರ್ಪಿನಲಿ ಸತ್ಯವೇನೆಂದು ನೋಡು

1041ಪಿಎಂ27042022
*ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ 275

*ಗಜಲ್*

ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು
ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು

ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು
*ಗಜಲ್*

ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು
ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು

ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು
ಆತ್ಮಸಾಕ್ಷಿಯ ಕಣ್ಣಿಂದ ಅಪರಾಧಿ ಯಾರೆಂದು ನೋಡು

ಬಲ ಬೆಂಬಲ ಇಲ್ಲದವನ ನೀನು ತಿಳಿಯಲೇ ಬೇಡ
ಪರಾಮರ್ಶಿಸಿ ಕುಲದ ನಾಲಿಗೆ ನುಡಿದದ್ದೇನೆಂದು ನೋಡು

ಕೆಲವರ ಓಲೈಕೆಗಾಗಿ ಇತರರ ತುಳಿಯುವ ಪ್ರಯತ್ನವೇಕೆ
ಎಡ-ಬಲಗಳ ದಾಟಿ ಸತ್ಯವೇನೆಂದು ನೋಡು

ಅಮುವಿನ ಅಂತರಾಳದ ಬಾವ ನಿಮಗೇನು ಗೊತ್ತು
ಮಾರ್ಜಾಲಗಳ ತೀರ್ಪಿನಲಿ ಸತ್ಯವೇನೆಂದು ನೋಡು

1041ಪಿಎಂ27042022
*ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ 275

*ಗಜಲ್*

ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು
ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು

ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು