Nojoto: Largest Storytelling Platform

ಇಂದೆಕೋ ಪ್ರತಿಬಾರಿಗಿಂತ ಬಿಕ್ಕಳಿಕೆ ಹೆಚ್ಚಾಂದಂತಿದೆ.. ಬಿಕ

ಇಂದೆಕೋ ಪ್ರತಿಬಾರಿಗಿಂತ
ಬಿಕ್ಕಳಿಕೆ
ಹೆಚ್ಚಾಂದಂತಿದೆ..
ಬಿಕ್ಕಳಿಕೆ ಬರುವಾಗ
ನೀ ಬಂದು 
ಮುಂದೆ ನಿಂತಂತೆ
ಭಾಸವಾಗುತಿದೆ.
ನನ್ನದೇ ಜಪ 
ಅವಳೂ ಮಾಡುತಿರಬಹುದೇ..? #yqkannada  #yqjogi  #yqkannadaquotes  #ಉಷಾ #usha_lines         #YourQuoteAndMine
Collaborating with ಮೌನ ಮಾತಾಡಿದಾಗ