Nojoto: Largest Storytelling Platform

ನನ್ನೊಳಗಿನ ಹೋರಾಟದ ಗುಟ್ಟು,,, ನನಗೆ ಮಾತ್ರ ಗೊತ್ತು!!! ನ

ನನ್ನೊಳಗಿನ ಹೋರಾಟದ ಗುಟ್ಟು,,,
ನನಗೆ ಮಾತ್ರ ಗೊತ್ತು!!!

ನಾ ಅದನು ಜನರಿಗೆ ಹೇಳಿದರೂ,
ನನ್ನ ಮಾತಷ್ಟೇ ಆಲಿಸುವರೆ ಹೊರತು..
ಅಂತರಾಳದ ಅಳಲು ಕಾಣಲಾರರು!!!

ಅದಕೆ,
ಭಾವನೆಗಳನ್ನು ಬಿಚ್ಚಿಡುವುದನ್ನೇ ಮರೆತಿರುವೆ...
ಯಾರೇನೆ ಹೇಳಿದರು, ನನ್ನ ಉತ್ತರ ಬರಿ ನಗುವೆ»😁 ನನ್ನ ಅಳಲು..!
#dpcherie #yqjogi_kannada #yqkannada #ನಾನುನನ್ನಬರಹ

dpcherie1379

d.p cherie

New Creator