ಬೇಲಿಯಂತಾಗಿರುವುದು ಕಾಳಜಿ.. ಕಾಳಜಿಯು ಹೆಚ್ಚಾದಂತೆ ನಾವೇ ಬೇಲಿಯಿಂದ ಹೊರ ಹೋಗಲು ಒದ್ದಾಡುವೆವು... ಕಾಳಜಿಯ ಬೇಲಿ ಕಡಿಮೆಯಾದರೆ !!!!!! ಏನನ್ನೋ ಕಳೆದುಕೊಂಡಂತೆ. #Complicatedlife