Nojoto: Largest Storytelling Platform

ಹೆಣ್ಣು ಗಂಡೆಂಬ ಜಾತಿಗಳ ಹೊರತು ಬೇರಾವ ನಾ ಕಾಣೆ ನೀತಿ ಹೀನನ

ಹೆಣ್ಣು ಗಂಡೆಂಬ ಜಾತಿಗಳ ಹೊರತು ಬೇರಾವ ನಾ ಕಾಣೆ ನೀತಿ ಹೀನನಂತೆ ಯೋಚಿಸಿ ಜಾತಿಯ ಸಂಕೋಲೆಯ ಹೇರಿ ಕಂದಕವ ತೆರೆಯಬೇಡ
ಉಚ್ಚನೆಂಬ ಮದದಲ್ಲಿ ತುಚ್ಚ ನುಡಿದು ಹುಚ್ಚನಾಗಬೇಡ
ನಾವೆಲ್ಲ ಒಂದೆಂಬ ಭಾವನೆ ಆಲದ ಮರದಂತೆ ಹಬ್ಬಲಿ 
ಸಂದಕದೊಳು ಮಾನವೀಯ ಮೌಲ್ಯವೇ ತುಂಬಲಿ
ಅಂಟಿದ ಕಳಂಕದ ನಂಟು ಕಳಚಲಿ.
ಬೇರೂರಿದ ಜಾತಿಯ ವಿಷವು ಸರ್ಪಕ್ಕಿಂತ ಮಿಗಿಲು
ನೆಲೆಯೂರವ ಮೊದಲು ಮನವಾಗಲಿ ಸ್ವಚ್ಛಂದದ ಮುಗಿಲು. PC : #sindhuphotography 
OPEN FOR COLLAB✨ #anಸೂರ್ಯೋದಯ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. 
#yqkannada #openforcollab #anಹನಿಗವನಗಳು #aneditor
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ
೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.