ಮಲ್ಲಿಗೆಯ ಮನದವಳು ನನ್ನ ಹುಡುಗಿ, ಘಮ ಸಂಪಿಗೆಯಂತೆ ಸೆಳೆದಳು ಅವಳಿಗೆ ಯಾರಿಲ್ಲ ಸಮ ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಹತ್ತು ಪದಗಳ ಕವನ. ಹತ್ತೇ ಹತ್ತು ಪದಗಳಲ್ಲಿ ನಿಮಗಿಷ್ಟವಾದ ವಿಷಯದ ಮೇಲೆ ಒಂದು ಪುಟ್ಟ ಕವನ ಬರೆಯಿರಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)