ಪ್ರೀತಿಯಿಂದ, ವಿಷವನ್ನು ಕೊಟ್ಟರೆ... ವಿಷವು, ಅಮೃತದಂತೆ ಅನಿಸುತ್ತದೆ. ದ್ವೇಷದಿಂದ, ಅಮೃತವನ್ನು ಕೊಟ್ಟರೆ... ಅಮೃತವು, ವಿಷದಂತೆ ಅನಿಸುತ್ತದೆ. ಪ್ರೀತಿ ಮತ್ತು ದ್ವೇಷದ ಪರಿಣಾಮಗಳನ್ನು ತಿಳಿಸಿ. #ಪ್ರೀತಿದ್ವೇಷ #yqjogi #yqkannada #collab #collabwithjogi #YourQuoteAndMine Collaborating with YourQuote Jogi