Nojoto: Largest Storytelling Platform

ತಂಗಾಳಿ ತೀಡಿ ಬರುವ ಆಹ್ಲಾದದಲಿ ನೀನಿರುವೆ ಕೋಗಿಲೆಯ ಇಂಪಾದ

ತಂಗಾಳಿ ತೀಡಿ ಬರುವ 
ಆಹ್ಲಾದದಲಿ ನೀನಿರುವೆ
ಕೋಗಿಲೆಯ ಇಂಪಾದ 
ಇನಿದನಿಯಲಿ ನಿನ್ನ ಮಾತಿದೆ
ಎಳೆ ಪೈರು ತಲೆತೂಗುವಂತೆ
ಈ ನಿನ್ನ ಮುಂಗುರುಳ ಚೆಲ್ಲಾಟ
ಮುಂಗಾರು ಮಳೆ ಬೀಳುವಾಗ
ಹೊಳೆವ ಕೋಲ್ಮಿಂಚು 
ಈ ನಿನ್ನ ಕಣ್ಣ ಸಂಚು
ನೀನೊಂದು ಗುಲಾಬಿಯ ತೋಟ
ನಾ ಬರುವೆ ದುಂಬಿಯಂತೆ ದಿಟ
ಒಲವ ಮಧು ಹೀರುವಾಸೆ
ಚೆಲುವ ಈ ತನುವ ತಬ್ಬಿ 
ಒಪ್ಪಿಗೆ ಸೂಚಿಸು ಈಗಲೇ 

0544ಪಿಎಂ01122019

ಅಮು ಭಾವಜೀವಿ ಮುಸ್ಟೂರು 
 #ಒಪ್ಪಿಗೆ #ಕೊಡು
ತಂಗಾಳಿ ತೀಡಿ ಬರುವ 
ಆಹ್ಲಾದದಲಿ ನೀನಿರುವೆ
ಕೋಗಿಲೆಯ ಇಂಪಾದ 
ಇನಿದನಿಯಲಿ ನಿನ್ನ ಮಾತಿದೆ
ಎಳೆ ಪೈರು ತಲೆತೂಗುವಂತೆ
ಈ ನಿನ್ನ ಮುಂಗುರುಳ ಚೆಲ್ಲಾಟ
ಮುಂಗಾರು ಮಳೆ ಬೀಳುವಾಗ
ಹೊಳೆವ ಕೋಲ್ಮಿಂಚು 
ಈ ನಿನ್ನ ಕಣ್ಣ ಸಂಚು
ನೀನೊಂದು ಗುಲಾಬಿಯ ತೋಟ
ನಾ ಬರುವೆ ದುಂಬಿಯಂತೆ ದಿಟ
ಒಲವ ಮಧು ಹೀರುವಾಸೆ
ಚೆಲುವ ಈ ತನುವ ತಬ್ಬಿ 
ಒಪ್ಪಿಗೆ ಸೂಚಿಸು ಈಗಲೇ 

0544ಪಿಎಂ01122019

ಅಮು ಭಾವಜೀವಿ ಮುಸ್ಟೂರು 
 #ಒಪ್ಪಿಗೆ #ಕೊಡು