Nojoto: Largest Storytelling Platform

ದಿಕ್ಕೆಟ್ಟು ಮರುಭೂಮಿಯಲಿ ಅಲೆಯುತಿರುವೆ/ ಯಾವ ಕಡೆಗೆ ಹೋಗಲ

ದಿಕ್ಕೆಟ್ಟು ಮರುಭೂಮಿಯಲಿ 
ಅಲೆಯುತಿರುವೆ/
ಯಾವ ಕಡೆಗೆ ಹೋಗಲಿ
ವರುಣನಾರ್ಭಟದಲಿ ನಾನು
ಸಿಲುಕಿರುವೆ/
ಯಾರ ಆಕರ್ಷಣೆಗೆ ಒಳಗಾಗಲಿ
ಗಾಳಿಯಿಲ್ಲದ ನಿರ್ವಾತದಲಿ
ತೇಲುತಿರುವೆ/
ನಿನ್ನ ದರ್ಶನ ಕಣ್ಣಲ್ಲೇ ಆಗಿದೆ
ಒಳಬರುವ ದಾರಿಯು ಕಾಣದೆ 
ಪರಿತಪಿಸುತಿರುವೆ//

 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಯಾವದಿಕ್ಕು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi