Nojoto: Largest Storytelling Platform

ಅನಿರೀಕ್ಷಿತವಾಗಿ ತೊಡಕು ತೊಡರುಗಳು ಸಾಮಾನ್ಯವಾಗಿ ಎದುರಾಗುತ

ಅನಿರೀಕ್ಷಿತವಾಗಿ ತೊಡಕು ತೊಡರುಗಳು
ಸಾಮಾನ್ಯವಾಗಿ ಎದುರಾಗುತ್ತವೆ
ಭಯ ಪಡದೇ ಭರವಸೆ ಕಳೆದುಕೊಳ್ಳದೆ
ತಾಳ್ಮೆಯಿಂದಲೇ ಪರಿಸ್ಥಿತಿಯನ್ನು
ಅವಲೋಕಿಸಿ ನಿವಾರಿಸಿಕೊಳ್ಳಬೇಕು
ಅಂಜಿದರೆ ಹಗ್ಗ ಕೂಡ ಹಾವಾಗಿ ಕಾಣುತ್ತೆ
ಧೈರ್ಯವೇ ನಿನ್ನಯ ಅಸ್ತ್ರ 🆚 ಅಡೆತಡೆಗಳಿಗಂಜದಿರಿ. 

#ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi