ಮನದಲ್ಲೇ ಭಯ, ಆತಂಕ. ಬಂದು ಒಂದು ವಾರ ಅಷ್ಟೇ. ಆಗಲೇ ಸೈನ್ಯದಿಂದ ಪೋನ್. ಹೊರಗೆ ಕೈ ಆಡಿಸಿದರೂ ಒಳಗೆ ತೊಳಲಾಟ. ಮತ್ತೆ ಬರುವನೋ ಇಲ್ಲವೋ ಎಂಬ ಚಿಂತೆ. ರಸ್ತೆಯ ತಿರುವಿನಲ್ಲಿ ತಿರುಗಿ ಹೋಗುವವರೆಗೂ ನೇರ ದೃಷ್ಟಿ. ಅವನು ಕಡೆಗೊಂದು ಟಾಟಾ ಹೇಳಿ ತಿರುವಿನಲ್ಲಿ ತಿರುಗಿದ. ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ತಾಯಿಮಗ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi