Nojoto: Largest Storytelling Platform

ಮರಳಿಬಂದು ಮಗುವಿನಂತಾಗುವೆ ಮಡಿಲಿನಲ್ಲಿ ⏩ ಹೈಕು ಒಂದು ಜಪ

ಮರಳಿಬಂದು
ಮಗುವಿನಂತಾಗುವೆ
ಮಡಿಲಿನಲ್ಲಿ   ⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು.

ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ..

⏩OPEN FOR COLLAB CHALLENGE : Nandish Vishnu 

#yqkannada #ಹೈಕು #yqjogi #yqnandishvishnu #yqkannadaquotes #yqquotes  #YourQuoteAndMine
Collaborating with Nandish Vishnu

amargudge1414

Amar Gudge

Bronze Star
New Creator