Nojoto: Largest Storytelling Platform

ಹೇಳಲೇನು ನಿನ್ನ ಮುಂದೆ ನಿನ್ನ ನೆನೆದಾಗ ನಿನ್ನ ನೋಡಿದಾಗ ಖ

ಹೇಳಲೇನು ನಿನ್ನ ಮುಂದೆ  ನಿನ್ನ ನೆನೆದಾಗ
ನಿನ್ನ ನೋಡಿದಾಗ ಖಾಲಿ ಕೂರುವ ಚಟ ನಾ ಎಂದೋ ಕಲಿತಿರುವೆ . ಮಾತಾಡದೆ ಸುಮ್ಮನಿದ್ದು ಬರಿ ಗೀಚುವ ಗೀಳಾಗಿದೆ ಅಳುವ ಭಾವದ ಬಾದೆಗೆ ಸಂತೈಸಲು ನೀನಿರದಾಗ,  ಗೀಚಿದ ಸಾಲುಗಳೆ  ಸಾಂತ್ವನ ನೀಡುತ್ತಿವೆ ಹಾರೈಕೆ ಮಾಡುತ್ತಿವೆ..! #ಸಂತೈಸುವಿಕೆ 
#ಭಾವದ ಬಾದೆ
#ಕನ್ನಡಸಾಹಿತ್ಯ

#ಸಂತೈಸುವಿಕೆ #ಭಾವದ ಬಾದೆ #ಕನ್ನಡಸಾಹಿತ್ಯ