Nojoto: Largest Storytelling Platform

ಹಾಗೇ ಗತಕಾಲಕ್ಕೆ ಹೋದ. ಎಂತಹ ವೈಭೋಗ. ಹಳ್ಲಿಯ ಜನರೆಲ್ಲ ಸೇರ

ಹಾಗೇ ಗತಕಾಲಕ್ಕೆ ಹೋದ. ಎಂತಹ ವೈಭೋಗ. ಹಳ್ಲಿಯ ಜನರೆಲ್ಲ ಸೇರಿ ಎಳೆಯುತ್ತಿದ್ದ ರಥ. ಹತ್ತೂರ ಜನರೊಂದಿಗೆ ಬೆರೆತು ಅರವಂಟಿಗೆ ಘಮ. ದೀಪದ ಬೆಳಕಲ್ಲಿ ನಿರ್ಮಲ ರೂಪಿ ರುದ್ರ. ನೋಡಿದೊಡನೆ ಭಕ್ತಿ ಸುರಿವ ರೂಪ. ಚಿಣ್ಣರ ಆಟ. ರಂಗಿನ ಓಕುಳಿ. ವಾಹ್ ಅದೊಂದು ಸ್ವರ್ಗ.
ಅದೊಂದು ಘಟನೆ ನಡೆದು ಇಂದು ದೇವಸ್ಥಾನ ಹಾಳು ಹಂಪೆಯಾಗಿದೆ. ಜೇಡ ಗೂಡು ಕಟ್ಟಿದೆ. ಹೆಜ್ಜೇನು ಯಾರದೇ ಭಯವಿಲ್ಲದೆ ಗೂಡು ಕಟ್ಟಿ ನೇತುಬಿದ್ದಿದೆ. ಗರ್ಭಗುಡಿಯ ಬಾಗಿಲಿಗೆ ಬೀಗ ಬಿದ್ದಿದೆ. ಸ್ಮಶಾನದಲ್ಲಾದರೂ ಜನರಿದ್ದಾರೆ;ದೇವಾಲಯ ಬಿಕೋ‌ ಎನ್ನುತ್ತಿದೆ.
ವಲ್ಲಿ‌ ವದರಿ ಮಂಡಾಸು ಕಟ್ಟಿ ಇದಕ್ಕೆಲ್ಲಾ‌ ಕೊನೆ ಹಾಡಬೇಕು ಎಂದು ಅವನೆದ್ದ..!!!??? ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ದೇವಸ್ಥಾನ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi