Nojoto: Largest Storytelling Platform

ಅಂತಿಕವಾಗಿಹೆ ಕನಸಲಿ ನಿತ್ಯವೂ ಅಂತಿಲ್ಲದ ಮುದಗೊಳಿಸುವುದು

ಅಂತಿಕವಾಗಿಹೆ ಕನಸಲಿ ನಿತ್ಯವೂ
ಅಂತಿಲ್ಲದ ಮುದಗೊಳಿಸುವುದು 
ಅಂತರ್ಭಮ ನೆನೆದಾಗ ಹಗಲಲಿ
ಅಂತರಿತನಾದ ಜಡ ಜೀವವಾದೆ ಅಂತರಿತ - ಬೇರ್ಪಡಿಸಲ್ಪಟ್ಟ
ಅಂತರ್ಭಮ - ತೊಳಲಾಟ
ಅಂತಿಕ - ಸನಿಹ
ಅಂತಿಲ್ಲದ - ಅಪರಿಮಿತವಾದ

𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 
𝐀𝐝𝐝 𝐘𝐨𝐮𝐫 𝐁𝐞𝐚𝐮𝐭𝐢𝐟𝐮𝐥 𝐓𝐡𝐨𝐮𝐠𝐡𝐭𝐬.....
ಅಂತಿಕವಾಗಿಹೆ ಕನಸಲಿ ನಿತ್ಯವೂ
ಅಂತಿಲ್ಲದ ಮುದಗೊಳಿಸುವುದು 
ಅಂತರ್ಭಮ ನೆನೆದಾಗ ಹಗಲಲಿ
ಅಂತರಿತನಾದ ಜಡ ಜೀವವಾದೆ ಅಂತರಿತ - ಬೇರ್ಪಡಿಸಲ್ಪಟ್ಟ
ಅಂತರ್ಭಮ - ತೊಳಲಾಟ
ಅಂತಿಕ - ಸನಿಹ
ಅಂತಿಲ್ಲದ - ಅಪರಿಮಿತವಾದ

𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 
𝐀𝐝𝐝 𝐘𝐨𝐮𝐫 𝐁𝐞𝐚𝐮𝐭𝐢𝐟𝐮𝐥 𝐓𝐡𝐨𝐮𝐠𝐡𝐭𝐬.....
amargudge1414

Amar Gudge

Bronze Star
New Creator