Nojoto: Largest Storytelling Platform

ಸಮಸ್ಯೆಗೆ ಪರಿಹಾರ ಇದ್ದೇಇರುತ್ತೆ ಪರಿಹಾರ ಹುಡಕೊ ಮನಸ್ಥಿತ

ಸಮಸ್ಯೆಗೆ ಪರಿಹಾರ ಇದ್ದೇಇರುತ್ತೆ
 ಪರಿಹಾರ ಹುಡಕೊ ಮನಸ್ಥಿತಿ ಮತ್ತು
ಧೈರ್ಯ  ಆ ಸಮಯಕ್ಕೆ  ನಾವೇ ಬೆಳಸ್ಕೊಬೇಕು.

ಸಮಸ್ಯೆಗಳಿಗೆ  ಮುಕ್ತಿ ಇಲ್ಲ ಅದು ಯಾವಾಗ
ಅಂದ್ರೆ .ಯಾವಾಗ ನಾವು ಸಮಸ್ಯೆನಾ ಪರೀಕ್ಷೆಯಾಗಿ ನೋಡದೆ ,ಸಮಸ್ಯೆಯಾಗಿ  ನೋಡಿದಾಗ
 ಸಮಯ ಕಳೆದಂತೆ! 

#ಸಮಸ್ಯೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi