ಗಲ್ಲದವರೆಗೂ ಬಂದು ಆವಿ ಆಯಿತು... ಕಣ್ಣೀರಿಗೂ ತಿಳಿಯಿತು, ಇವಳನ್ನು ಬಂಧಿಸಲು ಸಾಧ್ಯವಿಲ್ಲವೆಂದು.. ಅವಳ ಪ್ರೀತಿಯ ಜಗತ್ತಿನಲ್ಲಿ ಸಂತೋಷವೇ ತುಂಬಿರುವಾಗ, ದುಃಖಕ್ಕೆ ಸ್ಥಳವಿಲ್ಲದ ಅವಳ ಬಾಳಿನಿಂದ ಕಣ್ಣೀರಾಗಿ ಕಣ್ಮರೆ ಆಯಿತು... ನೂರು ಕಥೆಗಳನ್ನು ಹೇಳಿದೆ. #ಕಣ್ಣು #yqjogi #yqkannada #collab #collabwithjogi #YourQuoteAndMine Collaborating with YourQuote Jogi #twistinthetale