ನಿನ್ನ ಕನಸು, ನಿನ್ನ ಗುರಿ,, ನಿನಗಷ್ಟೇ ಸೀಮಿತ... ಪರರಿಗೆ ವಿವರಿಸು, ಕನಸಿನೂರ ಪರಿಚಯಿಸು, ಅವರಿಗದು ಕೇವಲ ಕ್ಷಣಿಕವಷ್ಟೇ, ಖಂಡಿತ!!! ನಿನ್ನ ಕನಸು, ನಿನ್ನ ಜವಾಬ್ದಾರಿ... #dpcherie #ಕನಸು #ಗುರಿ #ನನಸು #ಕನ್ನಡತಿ #yqjogi_kannada #yqkannada