Nojoto: Largest Storytelling Platform

ದೂರ ದೂರ ನೆಟ್ಟ ಗಿಡಗಳು ಬೆಳೆಯುತಿದ್ದಂತೆ ಹತ್ತಿರವಾಗುತ್ತವ

ದೂರ ದೂರ ನೆಟ್ಟ ಗಿಡಗಳು
ಬೆಳೆಯುತಿದ್ದಂತೆ ಹತ್ತಿರವಾಗುತ್ತವೆ
ಆದರೆ ಮನುಷ್ಯರು ಬೆಳೆಯುತ್ತಿದಂತೆ ಅವರ ಮನಸ್ಸುಗಳು ದೂರವಾಗುತ್ತ ಹೋಗುತ್ತವೆ

©ಅಮರೇಶ ನಾಯಕ
  🪄 💌ಕನ್ನಡದ ಕವನಗಳು 👇#WoSadak #kannadaquotes #karnataka_one #best_of_nojoto #support_guys_plz #Like__Follow__And__Share #S_motivational_speech