ಅಲ್ಲಿಯೂ ನಿನ್ನ ಬಿಡರು ಒಡಲಿಗೆ ಹಾಕುವರು ಕೊಡಲಿಯಾ ಮನುಜ ನಡೆವ ದಾರಿಯಲಿ ಹುಲ್ಲುಕಡ್ಡಿಯೂ ಬೆಳೆವ ಸಾಹಸ ಮಾಡುವುದಿಲ್ಲ!! ಮನುಷ್ಯಳಾಗಿ ಹುಟ್ಟಿದ್ದಕ್ಕಿಂತ ನೆರಳು ನೀಡುವ ಮರವಾಗಿಯಾದರೂ ಹುಟ್ಟಿದ್ರೂ ಚೆನ್ನಾಗಿತ್ತು..😐 #ಪ್ರಕೃತಿಮಡಿಲು #ಮುಗ್ಧಮನಸು #yqjogi #yqjogi_kannada #yqjogi_love #YourQuoteAndMine Collaborating with ಮುಗ್ಧ ಮನಸ್ಸು