ಭಾವನೆಗಳ ಗೋಡೆಗಳಲಿ ಬಂಧಿಸಿದೆ/ ಆದರೆ ಗೋಡೆಗಳಿಗೆ ಕಿವಿಗಳನಿಡಿವುದ ಮರೆತೆ// ನಿಮ್ಮ ಪ್ರೀತಿಯ ಮನೆಗೊಂದು ಪತ್ರ ಬರೆಯಿರಿ. #ಮನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi