Nojoto: Largest Storytelling Platform

ನಲ್ಮೆಯ ಗೆಳತಿ ದೇಶ ವಿದೇಶಗಳನ್ನು ಸುತ್ತಿದ ಪ್ರವಾಸ

ನಲ್ಮೆಯ ಗೆಳತಿ
       ದೇಶ ವಿದೇಶಗಳನ್ನು ಸುತ್ತಿದ ಪ್ರವಾಸಗಳು ಖುಷಿ ಹಾಗೂ ದುಃಖಗಳೆರಡನ್ನೂ ನೀಡಿವೆ. ಮಾತೃಭೂಮಿಯ ಊರೂರು ತಿರುಗಾಡಿದ ಅದೆಷ್ಟೋ ದಿನಗಳು ಅಪೂರ್ಣ ಎಂದೆನಿಸಿತು. ಗೆಳೆಯರೊಂದಿಗೆ ಮನೆಯವರೊಂದಿಗಿನ ಪ್ರಯಾಣವೂ ಅಷ್ಟೊಂದಿಷ್ಟವಾಗುತ್ತಿರಲಿಲ್ಲ. ನಿನ್ನೊಂದಿಗೆ ಹೋಗಿರುವ ಪ್ರಯಾಣದಲ್ಲಿ  ತೃಪ್ತಿ ಖುಷಿ ಪೂರ್ಣತೆಯೆಲ್ಲಾ ಅನುಭವ ಆಯಿತು, ಪಯಣವು ತುಂಬಾ ಪ್ರೀತಿ ಎಂದೆನಿಸಿತು. ಇನ್ನೂ ಹೆಚ್ಚೆಚ್ಚು ತಾಣಗಳಿಗೆ ಪ್ರೀತಿಯ ಪಯಣವನ್ನು ಮಾಡೋಣ. ಮುಂದಿನ ಪಯಣಕ್ಕೆ ಸಿದ್ಧನಾಗಿ ಕಾಯುತ್ತಿರುವೆ. ಎಲ್ಲಿ ಯಾವಾಗ ಯಾವುದರಲ್ಲಿ ಎನ್ನುವುದು ನಿರ್ಧಾರ ನಿನ್ನದು. 

                                           ಇಂತಿ......... ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಯಪಯಣ #yqjogi #YoLeWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

amargudge1414

Amar Gudge

Bronze Star
New Creator