White ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು... ©Paa-gal #kannada