ನಿನ್ನ ಭಾವನೆಗಳಿಗೆ ರಾಗವಾಗುವಾಸೆ.. ನಿನ್ನ ರಾಗಕೆ ಗೀತವಾಗುವಾಸೆ.. ನಿನ್ನ ಗೀತೆಗೆ ಸಂಗೀತವಾಗುವಾಸೆ.. ನಿನ್ನ ಸಂಗೀತಕ್ಕೆ ರಸಿಕನಾಗಾವಾಸೆ.. #yrqtjogi; #yrqtbaba ;#yrqtkannada