ಕನ್ನಡ ಎಂದೊಡೆ ಮೈನವೀರೇಳುವುದು... ಅದಾವುದೋ ದೇಶದಲ್ಲಿ, ಕನ್ನಡ ಎಂಬ ಶಬ್ಧ ಕೇಳಿದೊಡೆ ಕಿವಿ ನಿಮಿರುವುದು... ನಮ್ಮ ಕನ್ನಡ ನಮ್ಮ ಹೆಮ್ಮೆ ಎಂದು ನುಡಿಯಲು, ಮನ ಹಾತೊರೆವುದು... ಪರಪಂಚದ ಮೂಲೆ ಮೂಲೆಗಳಲ್ಲಿ ಪಸರಿಸಿರುವ ಕನ್ನಡಾಂಬೆಯ ಕೂಸುಗಳಿಗೆ, ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು💐 ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ🙏🏼 ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಕನ್ನಡಿಗರೇ💐 #ಕನ್ನಡತಿ #ಕನ್ನಡ #ಕನ್ನಡರಾಜ್ಯೋತ್ಸವ #dpcherie #yqjogi_kannada