Nojoto: Largest Storytelling Platform

ಎಲ್ಲರೂ ದೇವರ ಬಳಿ ಏಕೆ ಪ್ರಾರ್ಥಿಸುತ್ತಾರೆ ?!! ದೇವರು ನ

ಎಲ್ಲರೂ ದೇವರ ಬಳಿ ಏಕೆ ಪ್ರಾರ್ಥಿಸುತ್ತಾರೆ ?!!

ದೇವರು ನಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸದಿದ್ದರೂ
ಒಳ್ಳೆಯ ಕೇಳುಗನಾಗಿ ಯಾವ ಪ್ರತಿಕ್ರಿಯೆಯನ್ನು ನೀಡದೆ, ನಮ್ಮೆಲ್ಲಾ ಗೋಳು ಸಂಕಟಗಳನ್ನು ಮರು ಮಾತನಾಡದೆ ಆಲಿಸುತ್ತಾನೆಂದು, ಅಂದರೆ ನಾವುಗಳು ಒಬ್ಬ ಉತ್ತಮ ಕೇಳುಗನಾಗಲು ಅಗತ್ಯವೆನಿಸುತ್ತದೆ...

"ಪ್ರತಿಕ್ರಿಯೆಗಿಂತ ಪ್ರತಿಸ್ಪಂದನೆ ಉತ್ತಮವಲ್ಲವೇ"
 Being a good listener