Nojoto: Largest Storytelling Platform

ಜೀವನೋತ್ಸಾಹ ಬೀಸುವ ಸಿಹಿ ಗಾಳಿಯ ಅನುಭವಿಸದ ಹೊರತು.. ಎಳೆ

ಜೀವನೋತ್ಸಾಹ

ಬೀಸುವ ಸಿಹಿ ಗಾಳಿಯ 
ಅನುಭವಿಸದ ಹೊರತು..
ಎಳೆಯ ಬಿಸಿಲಿನ ಕಿರಣಗಳಿಗೆ
ದೇಹ ಚಾಚದ ಹೊರತು...
ಮಂಜಿನ ಹನಿಗಳ ಮೇಲೆ
ಪಾದ ಸ್ಪರ್ಶಿಸದ ಹೊರತು...
ಸ್ವಾಸ್ಥ್ಯದಿಂದ ಇರಲು ಸಾಧ್ಯವೇ??

ತಿನ್ನುವ ಪ್ರತಿ ತುತ್ತಿನ ರುಚಿಯನ್ನು 
ಆಸ್ವಾದಿಸದ ಹೊರತು....
ಮಾಡುವ ಪ್ರತಿ ಕ್ರಿಯೆಯಲ್ಲಿ 
ತಲ್ಲೀನತೆ ರೂಡಿಸಿಕೊಳ್ಳದ ಹೊರತು..... 
ಜೀವನದ ಪ್ರತಿ ಕ್ಷಣವು
ಹೊಸತನವ ಆಸ್ವಾದಿಸದ ಹೊರತು...
ಜೀವನೋತ್ಸಾಹದಿಂದ 
ಇರಲು ಸಾಧ್ಯವೇ ?? Enthusiasm
ಜೀವನೋತ್ಸಾಹ

ಬೀಸುವ ಸಿಹಿ ಗಾಳಿಯ 
ಅನುಭವಿಸದ ಹೊರತು..
ಎಳೆಯ ಬಿಸಿಲಿನ ಕಿರಣಗಳಿಗೆ
ದೇಹ ಚಾಚದ ಹೊರತು...
ಮಂಜಿನ ಹನಿಗಳ ಮೇಲೆ
ಪಾದ ಸ್ಪರ್ಶಿಸದ ಹೊರತು...
ಸ್ವಾಸ್ಥ್ಯದಿಂದ ಇರಲು ಸಾಧ್ಯವೇ??

ತಿನ್ನುವ ಪ್ರತಿ ತುತ್ತಿನ ರುಚಿಯನ್ನು 
ಆಸ್ವಾದಿಸದ ಹೊರತು....
ಮಾಡುವ ಪ್ರತಿ ಕ್ರಿಯೆಯಲ್ಲಿ 
ತಲ್ಲೀನತೆ ರೂಡಿಸಿಕೊಳ್ಳದ ಹೊರತು..... 
ಜೀವನದ ಪ್ರತಿ ಕ್ಷಣವು
ಹೊಸತನವ ಆಸ್ವಾದಿಸದ ಹೊರತು...
ಜೀವನೋತ್ಸಾಹದಿಂದ 
ಇರಲು ಸಾಧ್ಯವೇ ?? Enthusiasm